ಹೊನ್ನಾಳಿ, ಡಿ. 30 – ವಾಜಪೇಯಿರವರ 100ನೇ ಹುಟ್ಟ ಹಬ್ಬದ ಅಂಗವಾಗಿ ಹೊನ್ನಾಳಿ ಸರ್ಕಾರಿ ಆಸ್ಪತ್ರೆಗಳ ಒಳ ಹಾಗೂ ಹೊರ ರೋಗಿಗಳಿಗೆ ಎಂ.ಆರ್ . ಮಹೇಶ್ ನೇತೃತ್ವದಲ್ಲಿ ಬ್ರೆಡ್, ಹಣ್ಣು, ವಿತರಿಸಲಾಯಿತು. ಬಿಜೆಪಿ ಮುಖಂಡರಾದ ಶಾಂತರಾಜ, ಪಾಟೀಲ್, ಕೆ.ವಿ. ಚನ್ನಪ್ಪ, ನೆಲಹೊನ್ನೆ ದೇವರಾಜ, ಯಕ್ಕನಹಳ್ಳಿ ಜಗದೀಶ, ಬಿಂಬಾ ಮಂಜು ಸೇರಿದಂತೆ ಇನ್ನಿತರರಿದ್ದರು.
January 3, 2025