ದಾವಣಗೆರೆ, ಸುದ್ದಿ ವೈವಿಧ್ಯಗೋಶಾಲೆಗೆ ಹಸಿ ಹುಲ್ಲು ನೀಡಲು ಕರೆDecember 31, 2024December 31, 2024By Janathavani0 ದಾವಣಗೆರೆ, ಡಿ.30- ಆವರಗೆರೆಯಲ್ಲಿರುವ ಭಗವಾನ್ ಗೋ ಶಾಲೆಗೆ ರಾಗಿ ಮತ್ತು ಭತ್ತದ ಹಸಿ ಹುಲ್ಲು ಬೇಕಾಗಿದೆ. ಖರೀದಿಗೆ ಕೊಡಲಿಚ್ಛಿ ಸುವವರು ಜಿತೇಂದ್ರ ಜೈನ್ (94485 16033) ಅವರನ್ನು ಸಂಪರ್ಕಿಸುವಂತೆ ಗೋಶಾಲೆಯ ಕಾರ್ಯದರ್ಶಿ ದಿನೇಶ್ ಜೈನ್ ತಿಳಿಸಿದ್ದಾರೆ. ದಾವಣಗೆರೆ