ದೊಡ್ಡಪೇಟೆಯ ಶ್ರೀ ಬಸವೇಶ್ವರ ಮತ್ತು ಶ್ರೀ ಗುಡ್ಡಾಪುರದ ದಾನಮ್ಮ ದೇವಿ ದೇವಸ್ಥಾನದಲ್ಲಿ ಎಳ್ಳ ಅಮಾವಾಸ್ಯೆ ಪ್ರಯುಕ್ತ ಇಂದು ಬೆಳಿಗ್ಗೆ ಶ್ರೀ ದೇವಿಗೆ ವಿಶೇಷ ಪೂಜೆ, ಹೂವಿನ ಅಲಂಕಾರ, ಮಧ್ಯಾಹ್ನ ದಾಸೋಹ ಜರುಗಲಿದೆ. ಹರಿಹರ ಟಿ. ಜಯದೇವಪ್ಪ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, (ದಾವಣಗೆರೆ), ಡಾ. ಎಂ.ಎಂ. ಪಟ್ಟಣಶೆಟ್ಟಿ ಮಕ್ಕಳು, ಮೊಮ್ಮಕ್ಕಳು ದಾವಣಗೆರೆ ಇವರು ದಾಸೋಹ ಸೇವಾರ್ಥಿಗಳಾಗಿದ್ದಾರೆ.
January 7, 2025