ಅಹಲ್ಯಾಬಾಯಿ ಹೋಳ್ಕರ್ ಜನ್ಮದಿನ

ಅಹಲ್ಯಾಬಾಯಿ ಹೋಳ್ಕರ್ ಜನ್ಮದಿನ

ದಾವಣಗೆರೆ, ಡಿ.29 – ನಗರದ ಮಾಗನೂರು ಬಸಪ್ಪ ಪಿಯು ಕಾಲೇಜಿನಲ್ಲಿ ಸಾಮರಸ್ಯ ವೇದಿಕೆ ಇವರ ಸಹಯೋಗದಲ್ಲಿ ಈಚೆಗೆ `ರಾಣಿ ಅಹಲ್ಯಾಬಾಯಿ ಹೋಳ್ಕರ್’ ಅವರ ಜನ್ಮದಿನ ಆಚರಿಸಲಾಯಿತು.

ದಾವಣಗೆರೆ ವಿವಿಯ ಮಾಜಿ ಸಿಂಡಿಕೇಟ್ ಸದಸ್ಯೆ ವಿಜಯಲಕ್ಷ್ಮೀ ಹಿರೇಮಠ ಮಾತನಾಡಿ, ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ ಈ ಸಾಧನೆ ಇಂದಿನ ಮಹಿಳೆಯರಿಗೆ ಮಾದರಿಯಾಗಿದೆ ಎಂದು ಹೇಳಿದರು.

ಕಾಲೇಜಿನ ನಿರ್ದೇಶಕ ಡಾ.ಜಿ.ಎನ್.ಹೆಚ್. ಕುಮಾರ್, ಪ್ರಾಚಾರ್ಯ ಡಾ.ಎಸ್‌. ಪ್ರಸಾದ್ ಬಂಗೇರ, ಸುರೇಖಾ ಜಗದೀಶ್, ಶೀಲಾ ನಾಯಕ್, ಅನಿತಾ, ಶಾಂತ ತಿಪ್ಪಣ್ಣ, ಪ್ರಭಾ ವಿನಾಯಕ್, ಶೋಭಾ ಕೊಟ್ರೇಶ್ ಇದ್ದರು.

error: Content is protected !!