ದಾವಣಗೆರೆ, ಡಿ. 29 – ವರ್ಷಿಣಿ ಯೋಗ ಎಜುಕೇಶನ್ ಅಂಡ್ ಕಲ್ಚರಲ್ ಸ್ಪೋರ್ಟ್ಸ್ ಟ್ರಸ್ಟ್ ಶಿವಮೊಗ್ಗ ಇವರ ವತಿಯಿಂದ ಥೈಲ್ಯಾಂಡ್‌ನಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಕಂಸಾಗರ ಗ್ರಾಮದ ಪ್ರಶಾಂತ್ ಎಂ. ಪಾಟೀಲ್ ಇವರ ಪುತ್ರಿ ದಾವಣಗೆರೆ ವಾಸಿ ಕುಮಾರಿ ರಿಷಿಕಾ ಪಾಟೀಲ್ ಅವರು ಭಾರತದಿಂದ ಪ್ರತಿನಿಧಿಸಿ ಕಂಚಿನ ಪದಕ ಪಡೆದಿದ್ದಾರೆ.
January 2, 2025