ದಾವಣಗೆರೆ, ಸುದ್ದಿ ವೈವಿಧ್ಯಕರಾಟೆ : ನಿಧಿಗೆ ಚಿನ್ನ – ಬೆಳ್ಳಿDecember 30, 2024December 30, 2024By Janathavani0 ದಾವಣಗೆರೆ,ಡಿ. 29 – ನಗರದ ನೇತಾಜಿ ಸ್ಟೇಡಿಯಂನಲ್ಲಿ ಜರುಗಿದ 5ನೇ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್-2024 ಸ್ಪರ್ಧೆಯಲ್ಲಿ ನಗರದ ನಿಧಿ ಬೇತೂರ್, ಕಟಾ ವಿಭಾಗದಲ್ಲಿ ಚಿನ್ನ ಹಾಗೂ ಕುಮಿಟೆ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾಳೆ. ದಾವಣಗೆರೆ