ದಾವಣಗೆರೆ, ಸುದ್ದಿ ವೈವಿಧ್ಯನಗರದ ಸವಿತಾ ಸಮಾಜದಲ್ಲಿ ಇಂದು ಶ್ರೀ ಆಂಜನೇಯ ಸ್ವಾಮಿ ಕಾರ್ತಿಕೋತ್ಸವDecember 21, 2024December 21, 2024By Janathavani0 ಕೊಂಡಜ್ಜಿ ರಸ್ತೆಯಲ್ಲಿರುವ ಸವಿತಾ ಸಮಾಜದ ಮಾರುತಿ ಮಂದಿರದಲ್ಲಿ ಶ್ರೀ ಆಂಜನೇಯ ಸ್ವಾಮಿ ಕಾರ್ತಿಕೋತ್ಸವವನ್ನು ಇಂದು ರಾತ್ರಿ 7.30 ಘಂಟೆಗೆ ನಡೆಸಲಾಗುವುದು. ದಾವಣಗೆರೆ