ದಾವಣಗೆರೆ, ಸುದ್ದಿ ವೈವಿಧ್ಯಕೊಕ್ಕನೂರಿನಲ್ಲಿ ಇಂದು ಹನುಮಪ್ಪನ ಕಾರ್ತಿಕೋತ್ಸವDecember 21, 2024December 21, 2024By Janathavani0 ಮಲೇಬೆನ್ನೂರು ಸಮೀಪದ ಕೊಕ್ಕನೂರು ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿ ದೇವರ ಕಡೇ ಕಾರ್ತಿಕ ಮಹೋತ್ಸವ ಮತ್ತು ಸ್ವಾಮಿಯ ಆಷ್ಟೋತ್ಸವವು ಇಂದು ಸಂಜೆ 6 ರಿಂದ ಜರುಗಲಿದೆ. ಇಡೀ ದಿನ ಕಲ್ಯಾಣ ಮಂಟಪದಲ್ಲಿ ಮಹಾದಾಸೋಹ ಏರ್ಪಡಿಸಲಾಗಿದೆ. ದಾವಣಗೆರೆ