ದಾವಣಗೆರೆ, ಡಿ. 20- ನಗರದ ಅಶ್ವತ್ಥಪುರ ದೇಶಸ್ಥ ಬ್ರಾಹ್ಮಣ ಸಮಾಜದಿಂದ ಪ್ರಥಮ ಬಾರಿಗೆ 2025 ನೇ ಸಾಲಿನ ದಿನದರ್ಶಿಕೆಯನ್ನು ಬ್ರಹ್ಮ ಚೈತನ್ಯ ಮಂದಿರದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಪಿ.ಎಸ್ . ಸುರೇಶ್ ಬಾಬು, ಕಾರ್ಯದರ್ಶಿ ಸುಬ್ರಮಣ್ಯ ಎಲ್.ವಿ., ಸಮಾಜದ ಹಿರಿಯ ರಾಮರಾವ್ ಬಿಡುಗಡೆಗೊಳಿಸಿದರು.
December 21, 2024