ದಾವಣಗೆರೆ ಭಾರತ್ ಕಾಲೋನಿಯ ಜಗಳೂರು ರೈಸ್ ಮಿಲ್ಲಿನ ಆವರಣದಲ್ಲಿರುವ ಶ್ರೀ ಕ್ಷೇತ್ರ ಮಡ್ರಳ್ಳಿ ಶ್ರೀ ಚೌಡೇಶ್ವರಿ ದೇವಿ (ಹುತ್ತದ ಚೌಡೇಶ್ವರಿ) ದೇವಸ್ಥಾನದಲ್ಲಿ ಶ್ರೀ ದೇವಿಗೆ ಮತ್ತು ಶ್ರೀ ಸುಬ್ರಮಣ್ಯ ಸ್ವಾಮಿಗೆ ಇಂದು ಬೆಳಿಗ್ಗೆ 6.30ಕ್ಕೆ ರುದ್ರಾಭಿಷೇಕ, ವಿಶೇಷ ಪೂಜೆ ನಡೆಯಲಿದೆ. ಸಂಜೆ 6.30ಕ್ಕೆ ಕಡೆ ಕಾರ್ತಿಕೋತ್ಸವ ಜರುಗಲಿದೆ ಎಂದು ರೈಸ್ ಮಿಲ್ಲಿನ ಮಾಲೀಕ ಮುನಿಯಪ್ಪ ತಿಳಿಸಿದ್ದಾರೆ.
December 21, 2024