ಶ್ಯಾಬನೂರಿನಲ್ಲಿ ನಾಳೆ ಕಾರ್ತಿಕ ದೀಪೋತ್ಸವ ಸಾಮೂಹಿಕ ವಿವಾಹ

ಶ್ಯಾಬನೂರಿನಲ್ಲಿ ನಾಳೆ ಕಾರ್ತಿಕ  ದೀಪೋತ್ಸವ ಸಾಮೂಹಿಕ ವಿವಾಹ

ದಾವಣಗೆರೆ, ಡಿ.19- ಶ್ಯಾಬನೂರಿನ ಶ್ರೀ ಆಂಜನೇಯ ಸ್ವಾಮಿ ಕಾರ್ತಿಕ ದೀಪೋತ್ಸವವು ನಾಡಿದ್ದು ದಿನಾಂಕ 21ರ ಶನಿವಾರ ಸಂಜೆ ನಡೆಯಲಿದೆ.  ಕಾರ್ತಿಕೋತ್ಸವದ ಪ್ರಯುಕ್ತ 21ರ ಶನಿವಾರ ಬೆಳಿಗ್ಗೆ 10.30ಕ್ಕೆ ಸಾಮೂಹಿಕ ವಿವಾಹವನ್ನು ಶ್ರೀ ಆಂಜನೇಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ.  

error: Content is protected !!