ದಾವಣಗೆರೆ, ಸುದ್ದಿ ವೈವಿಧ್ಯಇಂದು ತುಳಜಾ ಭವಾನಿ ದೇವಸ್ಥಾನದಲ್ಲಿ ದೀಪೋತ್ಸವDecember 20, 2024December 20, 2024By Janathavani0 ಕೆಟಿಜೆ ನಗರ 3ನೇ ಮುಖ್ಯ ರಸ್ತೆ, 11 ಮತ್ತು 12ನೇ ಕ್ರಾಸ್ನ ಶ್ರೀ ತುಳಜಾ ಭವಾನಿ ದೇವಸ್ಥಾನದಲ್ಲಿ ಇಂದು ಸಂಜೆ 7.15ಕ್ಕೆ ಶ್ರೀ ತುಳಜಾ ಭವಾನಿ ದೇವಿಯ ಕಾರ್ತಿಕ ದೀಪೋತ್ಸವ ನಡೆಯಲಿದೆ. ಭಕ್ತರು ಭಾಗವಹಿಸಲು ಕೋರಿದೆ. ದಾವಣಗೆರೆ