ದಾವಣಗೆರೆ, ಡಿ.18- ನಗರದಲ್ಲಿ ನಡೆದ ಸ್ವದೇಶಿ ಮೇಳದಲ್ಲಿ `ನೃತ್ಯ ವಿದ್ಯಾನಿಲಯದ’ ನಾಟ್ಯಗುರು ವಿದುಷಿ ರಕ್ಷಾ ರಾಜಶೇಖರ್ ಅವರ ನಿರ್ದೇಶನದಲ್ಲಿ ಜೋಗತಿ ಪ್ರಸ್ತುತಿ ಮೆಚ್ಚುಗೆಗೆ ಪಾತ್ರವಾಯಿತು.
ನೃತ್ಯದಲ್ಲಿ ವೈಷ್ಣವಿ ಟಿ. ರಾಥೋಡ್, ಸಿ. ಮನೀಶಾ, ಡಿ.ಎಸ್. ದೀಕ್ಷಾ, ಎಸ್. ಅಕ್ಷರ, ಎಸ್.ಯು. ಗಣಿತಾ, ಯು.ಎಸ್.ಆಶ್ರಿತಾ, ಎಂ.ಎನ್. ಅಂಕಿತಾ, ಎಸ್. ಸಾರಿಕಾ, ಆರ್. ಬಿಂದುಶ್ರೀ, ಸ್ಪಂದನಾ ಬಾಳಪ್ಪ ಸೇರಿದಂತೆ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.