ಹರಿಹರ ಜೆಡಿಎಸ್ ಕಚೇರಿಯಲ್ಲಿ ಕುಮಾರಸ್ವಾಮಿ ಜನ್ಮದಿನ ಆಚರಣೆ

ಹರಿಹರ ಜೆಡಿಎಸ್ ಕಚೇರಿಯಲ್ಲಿ ಕುಮಾರಸ್ವಾಮಿ ಜನ್ಮದಿನ ಆಚರಣೆ

ಹರಿಹರ, ಡಿ.16- ನಗರದ ಹೆಚ್. ಶಿವಪ್ಪ ವೃತ್ತದಲ್ಲಿರುವ ಜೆಡಿಎಸ್‌ ಕಚೇರಿಯಲ್ಲಿ   ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕಾ ಸಚಿವ  ಹೆಚ್‌.ಡಿ‌ ಕುಮಾರಸ್ವಾಮಿ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. 

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಮುಖಂಡರಾದ ಜಿ.ನಂಜಪ್ಪ, ಅಡಕಿ ಕುಮಾರ್, ಅಮರಾವತಿ ನಾಗರಾಜ್, ಸುರೇಶ್ ಚಂದಪೂರ್, ಜಾಕೀರ್, ನಗರಸಭೆ ಸದಸ್ಯ ಬಿ. ಅಲ್ತಾಫ್, ಫೈನಾನ್ಸ್ ಮಂಜುನಾಥ್, ಮಾಜಿ ಅಧ್ಯಕ್ಷ ಬಿ.ಆರ್.ಸುರೇಶ್,  ಸದ್ದಾಂ, ಇನಾಯತ್, ನಾಗೇಂದ್ರ, ಮೇಸಾಕ್, ಹೊಸಪೇಟೆ ನಾಗರಾಜ್, ಸದಾಶಿವ, ವಿಜಯ ಕುಮಾರ್, ನಲ್ಲಿ ಬಸವರಾಜ್, ಸುಪ್ರೀತ್ ಒಣರೊಟ್ಟಿ, ರೇವಸಿದ್ದೇಶ್, ನವಾಲೆ ಇತರರು ಹಾಜರಿದ್ದರು.

error: Content is protected !!