ಕೊಟ್ಟೂರು : ಇಂದು ಕೊಟ್ಟೂರೇಶ್ವರನ ಕಾರ್ತಿಕೋತ್ಸವ, ಬೆಳ್ಳಿ ರಥೋತ್ಸವ

ಕೊಟ್ಟೂರು : ಇಂದು ಕೊಟ್ಟೂರೇಶ್ವರನ  ಕಾರ್ತಿಕೋತ್ಸವ, ಬೆಳ್ಳಿ ರಥೋತ್ಸವ

ಕೊಟ್ಟೂರಿನ ಆರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಲಕ್ಷ ದೀಪೋತ್ಸವ,   ಕಾರ್ತಿಕೋತ್ಸವ,  ಬೆಳ್ಳಿ ರಥೋತ್ಸವ ಇಂದು  ಜರುಗಲಿದೆ.

ಸ್ವಾಮಿಯ ದೇವಸ್ಥಾನದಿಂದ ಹಿಡಿದು ಗಚ್ಚಿನ ಮಠ, ತೊಟ್ಟಿಲು ಮಠ ಹಾಗೂ ಬಯಲು ಬಸವೇಶ್ವರ ದೇವಸ್ಥಾನದವರೆಗೂ ಬಣ್ಣ ಬಣ್ಣದ ವಿದ್ಯುತ್ ದೀಪದಿಂದ ಅಲಂಕರಿಸಲಾಗಿದೆ.

error: Content is protected !!