ತತ್ವ ಶಾಲೆಯಲ್ಲಿ ಮಾತೃ ಭೋಜನ

ತತ್ವ ಶಾಲೆಯಲ್ಲಿ ಮಾತೃ ಭೋಜನ

ದಾವಣಗೆರೆ, ಡಿ.15- ನಗರದ ಎಂಸಿಸಿ `ಎ’ ಬ್ಲಾಕ್‌ನಲ್ಲಿರುವ ತತ್ವ ಶಾಲೆಯಲ್ಲಿ ಮಾತೃ ಭೋಜನ ಎಂಬ ವಿನೂತನ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿತ್ತು. 

ಮಕ್ಕಳಿಗೆ ತಾಯಂದಿರು ಕೈತುತ್ತು ನೀಡಿದರು. ಈ ಕಾರ್ಯಕ್ರಮದಲ್ಲಿ ವೈದ್ಯರಾದ ರೂಪ ಶ್ರೀ ಶಶಿಕಾಂತ್ ಅವರು ಮಾತೃ ಭೋಜನದ ಮಹತ್ವವನ್ನು ತಿಳಿಸಿಕೊಟ್ಟರು.

error: Content is protected !!