ದಾವಣಗೆರೆ, ಡಿ.15- ಶಿವಮೊಗ್ಗ ನಗರದ ಡಿ.ವಿ.ಎಸ್ ರಂಗಮಂದಿರದಲ್ಲಿ ಈಚೆಗೆ ನಡೆದ 7ನೇ ರಾಷ್ಟ್ರಮಟ್ಟದ ಸಾಂಪ್ರದಾಯಿಕ ಯೋಗಾಸನ ಸ್ಪರ್ಧೆಯಲ್ಲಿ ನಗರದ ಡಿ. ಸಂತೋಷ ಅವರು ಪ್ರಥಮ ಬಹುಮಾನ ಪಡೆದಿದ್ದಾರೆ.
ನಗರದ ಸೋಮೇಶ್ವರ ವಿದ್ಯಾಲಯದ ಎಸ್. ಸೂರ್ಯ ಹಾಗೂ ರಾಷ್ಟ್ರೋತ್ಥಾನ ವಿದ್ಯಾಲಯದ ಕೆ. ರಕ್ಷಾ ತೃತೀಯ ಸ್ಥಾನ ಪಡೆದಿದ್ದಾರೆ.