ಇಂದಿನಿಂದ ಆವರಗೊಳ್ಳ ಶ್ರೀಗಳಿಂದ ಧನುರ್ಮಾಸ ಪೂಜಾನುಷ್ಟಾನ

ಇಂದಿನಿಂದ ಆವರಗೊಳ್ಳ ಶ್ರೀಗಳಿಂದ ಧನುರ್ಮಾಸ ಪೂಜಾನುಷ್ಟಾನ

ದಾವಣಗೆರೆ ತಾಲ್ಲೂಕು ಶ್ರೀಕ್ಷೇತ್ರ ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳವರು ವಿಶ್ವಶಾಂತಿಗಾಗಿ, ಲೋಕಕಲ್ಯಾಣಕ್ಕಾಗಿ ಇಂದಿನಿಂದ ಜನವರಿ  15 ರವರೆಗೆ ಒಂದು ತಿಂಗಳ ಪರ್ಯಂತರ ತಮ್ಮ 30 ನೇ ವರ್ಷದ
`ಧನುರ್ಮಾಸ’ ಪೂಜಾನುಷ್ಟಾನವನ್ನು ಹಮ್ಮಿಕೊಂಡಿರುತ್ತಾರೆ ಭಕ್ತರಿಗೆ ಯಥಾರೀತಿ ಸಾಯಂಕಾಲ ದರ್ಶನಾಶೀರ್ವಾದ ವಿರುತ್ತದೆ.

error: Content is protected !!