ನಗರದಲ್ಲಿ ನಾಳೆ ವಿಶ್ವಕರ್ಮ ಶ್ರೀ ಕಾಳಿಕಾದೇವಿ ಕಾರ್ತಿಕೋತ್ಸವ

ನಗರದಲ್ಲಿ ನಾಳೆ ವಿಶ್ವಕರ್ಮ  ಶ್ರೀ ಕಾಳಿಕಾದೇವಿ ಕಾರ್ತಿಕೋತ್ಸವ

ದಾವಣಗೆರೆ, ಡಿ.15- ಶ್ರೀ ಕಾಳಿಕಾದೇವಿ ರಸ್ತೆಯಲ್ಲಿರುವ ಶ್ರೀ ಕಾಳಿಕಾದೇವಿ ವಿಶ್ವಕರ್ಮ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 17 ರ ಮಂಗಳವಾರ ಶ್ರೀ ಕಾಳಿಕಾದೇವಿ ಕಡೇಕಾರ್ತಿಕೋತ್ಸವ ನಡೆಯಲಿದೆ. ಅಂದು ಬೆಳಗ್ಗೆ ಅಮ್ಮನವರಿಗೆ ವೇಮೋಕ್ತ ಪಂಚಾಮೃತ ಅಭಿಷೇಕ, ವಿಶ್ವಕರ್ಮ ಅಷ್ಟೋತ್ತರ ಪೂಜೆ, ಪುಷ್ಫಾಲಂಕಾರ, ವಿಶೇಷ ಪೂಜಾ ಅಲಂಕಾರ, ಮಹಾಮಂಗಳಾರತಿ, ರಾತ್ರಿ 7.30ಕ್ಕೆ ದೀಪಾರಾಧನೆ ಕಡೇ ಕಾರ್ತಿಕೋತ್ಸವ ಏರ್ಪಡಿಸಲಾಗಿರುತ್ತದೆ.

error: Content is protected !!