ದೊಡ್ಡಬಾತಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಶೇಖರಪ್ಪ ಅಧ್ಯಕ್ಷ

ದೊಡ್ಡಬಾತಿ  ಕೃಷಿ ಪತ್ತಿನ ಸಹಕಾರ ಸಂಘಕ್ಕೆ  ಶೇಖರಪ್ಪ ಅಧ್ಯಕ್ಷ

ದಾವ ಣಗೆರೆ, ಡಿ.13- ದೊಡ್ಡಬಾತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ.ಎಂ.ಶೇಖರಪ್ಪ   ಅವರು ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ ಎಂದು ಸಂಘದ ಸಿಇಓ ಮಲ್ಲೇಶಪ್ಪ ತಿಳಿಸಿದ್ದಾರೆ.

error: Content is protected !!