ದೊಡ್ಡಬಾತಿಯಲ್ಲಿ ಇಂದು ಶ್ರೀ ಕೋಟೆ ಆಂಜನೇಯ ಕಾರ್ತಿಕ

ದೊಡ್ಡಬಾತಿಯಲ್ಲಿ ಇಂದು ಶ್ರೀ ಕೋಟೆ ಆಂಜನೇಯ ಕಾರ್ತಿಕ

ದೊಡ್ಡ ಬಾತಿ ಗ್ರಾಮದ ಶ್ರೀ ಕೋಟೆ ಆಂಜನೇಯ ಸ್ವಾಮಿಯ ಕಾರ್ತಿಕೋತ್ಸ ವದ ಅಂಗವಾಗಿ ಇಂದು ಬೆಳಿಗ್ಗೆ ಸ್ವಾಮಿಗೆ ಅಭಿಷೇಕ, ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಸಂಜೆ ಕಾರ್ತಿಕೋತ್ಸವ ಜರುಗಲಿದೆ. 

error: Content is protected !!