ದಾವಣಗೆರೆ, ಸುದ್ದಿ ವೈವಿಧ್ಯಇಂದು ಶ್ರೀ ಜಪಲಿ ವೀರ ಆಂಜನೇಯ ಸ್ವಾಮಿ ಕಾರ್ತಿಕDecember 14, 2024December 14, 2024By Janathavani0 ಡಿ.ಸಿ.ಎಂ ಲೇಔಟ್ ಹಿಂಭಾಗದ ಕೊಟ್ಟೂರೇಶ್ವರ ಬಡಾವಣೆಯಲ್ಲಿರುವ ಶ್ರೀ ಮಾಳೆ ಮಾರಮ್ಮ ದೇವಿ ದೇವಸ್ಥಾನದ ಸೇವಾ ಟ್ರಸ್ಟ್ ವತಿಯಿಂದ ಇಂದು ಸಂಜೆ 7 ಗಂಟೆಗೆ ಶ್ರೀ ಜಪಲಿ ವೀರ ಆಂಜನೇಯ ಸ್ವಾಮಿಯ 2 ನೇ ವರ್ಷದ ಕಾರ್ತಿಕ ದೀಪೋತ್ಸವನಡೆಸಲಾಗುವುದು. ದಾವಣಗೆರೆ