ಶ್ರೀ ವೀರ ಹನುಮಾನ್ ಸ್ವಾಮಿಯ ಕಾರ್ತಿಕೋತ್ಸವ

ಶ್ರೀ ವೀರ ಹನುಮಾನ್ ಸ್ವಾಮಿಯ ಕಾರ್ತಿಕೋತ್ಸವ

ಲೋಕಿಕೆರೆ ರಸ್ತೆಯ ಶ್ರೀ ವೀರ ಹನುಮಾನ್ ಆಗ್ರೋ ರೈಸ್ ಟೆಕ್ ಪ್ರಾಂಗಣದಲ್ಲಿರುವ ಶ್ರೀ ವೀರ ಹನುಮಾನ್ ಸ್ವಾಮಿಯ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ಅಭಿಷೇಕ, ಮಹಾಮಂಗಳಾರತಿ, ಸಂಜೆ 6-30 ಕ್ಕೆ ಕಡೇ ಕಾರ್ತಿಕ ದೀಪೋತ್ಸವ ನಡೆಯಲಿದೆ.

error: Content is protected !!