ದಾವಣಗೆರೆ, ಸುದ್ದಿ ವೈವಿಧ್ಯಬಿ. ಕಲಪನಹಳ್ಳಿಯಲ್ಲಿ ನಾಳೆ ಕಾರ್ತಿಕDecember 13, 2024December 13, 2024By Janathavani0 ದಾವಣಗೆರೆ, ಡಿ.12- ತಾಲ್ಲೂಕಿನ ಬಿ. ಕಲಪನಹಳ್ಳಿ ಗ್ರಾಮದಲ್ಲಿ ನಾಡಿದ್ದು ದಿನಾಂಕ 14 ರ ಶನಿವಾರ ರಾತ್ರಿ 8ಕ್ಕೆ ಶ್ರೀ ಆಂಜನೇಯ ಸ್ವಾಮಿಯ ಕಾರ್ತಿಕ ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಕೆ.ಎನ್. ಸೋಮಶೇಖರಪ್ಪ ತಿಳಿಸಿದ್ದಾರೆ. ದಾವಣಗೆರೆ