ನಾಳೆ ಹೊಸಹಳ್ಳಿ ವೀರಾಂಜನೇಯ ಸ್ವಾಮಿ ಕಾರ್ತಿಕೋತ್ಸವ ; ಸಂಗೀತ ಸಂಜೆ

ನಾಳೆ ಹೊಸಹಳ್ಳಿ ವೀರಾಂಜನೇಯ ಸ್ವಾಮಿ ಕಾರ್ತಿಕೋತ್ಸವ ; ಸಂಗೀತ ಸಂಜೆ

ದಾವಣಗೆರೆ, ಡಿ.12- ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ (ಮುಖ್ಯ ಪ್ರಾಣ ದೇವರು) ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದ ಶ್ರೀ ವೀರಾಂಜನೇಯ ಸ್ವಾಮಿಯ ಕಾರ್ತಿಕ ದೀಪೋತ್ಸವವನ್ನು ನಾಡಿದ್ದು ದಿನಾಂಕ 14 ರ ಶನಿವಾರ ಸಂಜೆ 6ಕ್ಕೆ ಏರ್ಪಡಿಸಲಾಗಿದೆ. ಕಾರ್ಯಕ್ರಮದ ನಿಮಿತ್ತ ಶ್ರೀ ಚೌಡೇಶ್ವರಿ ದೇವಿ ವೇದಿಕೆಯಲ್ಲಿ ಬೆಂಗಳೂರಿನ ಬಾಲು ಮತ್ತು ಪಾರ್ಟಿ ಗಾಯಕರಿಂದ ಸಂಜೆ 6.30ಕ್ಕೆ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

error: Content is protected !!