ಉಳವಯ್ಯ ಅವರಿಗೆ ರಂಭಾಪುರಿ ಜಗದ್ಗುರುಗಳಿಂದ ಆಶೀರ್ವಾದ

ಉಳವಯ್ಯ ಅವರಿಗೆ ರಂಭಾಪುರಿ ಜಗದ್ಗುರುಗಳಿಂದ ಆಶೀರ್ವಾದ

ದಾವಣಗೆರೆ, ಡಿ. 11- ಕಾರ್ಯಕ್ರಮ ವೊಂದರಲ್ಲಿ ಭಾಗ ವಹಿಸಲೆಂದು ಇಂದು ನಗರಕ್ಕಾಗ ಮಿಸಿದ್ದ ರಂಭಾಪುರಿ  ಜಗದ್ಗುರು ಗಳು, ಅಖಿಲ ಭಾರತ ವೀರಶೈವ ಮಹಾಸಭಾದ  ಜಿಲ್ಲಾ ಘಟಕದ ಗೌರವಾಧ್ಯಕ್ಷರಾಗಿ ನೇಮಕಗೊಂಡಿ ರುವ ಎಸ್.ಜಿ. ಉಳವಯ್ಯ ಅವ ರನ್ನು ಶಾಲು ಹೊದಿಸಿ ಸನ್ಮಾನಿ ಸುವುದರ ಮೂಲಕ ಆಶೀರ್ವದಿಸಿದರು.

error: Content is protected !!