ದಾವಣಗೆರೆ, ಡಿ.9- ನಗರದ ವಸಂತ ರಸ್ತೆಯಲ್ಲಿನ ಶ್ರೀ ಉತ್ಸವಾಂಭದೇವಿ ದೇವ ಸ್ಥಾನದ ಶ್ರೀ ಚೌಡೇಶ್ವರಿದೇವಿ, ಶ್ರೀ ಗಣೇಶ, ಶ್ರೀ ಆದಿಶಕ್ತಿ ದೇವಿ, ಶ್ರೀ ಮಹಾಲಕ್ಷ್ಮಿದೇವಿ ದೇವರುಗಳ ಮಹಾರುದ್ರಾಭಿಷೇಕ ಮತ್ತು ಕಾರ್ತಿಕ ದೀಪೋತ್ಸವವನ್ನು ಇದೇ ದಿನಾಂಕ 13 ರ ಶುಕ್ರವಾರ ನೆರವೇರಿಸಲಾಗುವುದು.
ಭಕ್ತಾದಿಗಳಿಂದ ತಾಯಿ ಅವರಿಗೆ ಬೆಳಗಿನ ಜಾವ 4.30ಕ್ಕೆ ಮಹಾರುದ್ರಾಭಿಷೇಕ ಹಾಗೂ ಸಂಜೆ 7.30ಕ್ಕೆ ಕಾರ್ತಿಕ ದೀಪೋತ್ಸವ ನೆರವೇರಿಸಲಾಗುವುದು.