ಶ್ರೀ ವಿಶ್ವಬಂಧು ಮರುಳಸಿದ್ದೇಶ್ವರ ಕಾರ್ತೀಕೋತ್ಸವ

ಶ್ರೀ ವಿಶ್ವಬಂಧು ಮರುಳಸಿದ್ದೇಶ್ವರ ಕಾರ್ತೀಕೋತ್ಸವ

ದಾವಣಗೆರೆ, ಡಿ.9- ಸ್ಥಳೀಯ ತರಳಬಾಳು ಬಡಾವಣೆಯಲ್ಲಿನ ಶ್ರೀ ಶಿವಕುಮಾರ ಸ್ವಾಮಿ ಮಹಾಮಂಟಪದಲ್ಲಿ ಶ್ರೀ ವಿಶ್ವಬಂಧು ಮರುಳಸಿದ್ದರ ದೇವಸ್ಥಾನದಲ್ಲಿ ಇಂದು ಸಂಜೆ ಏರ್ಪಾಡಾಗಿದ್ದ ಕಾರ್ತಿಕ ಮಹೋತ್ಸವಕ್ಕೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಚಾಲನೆ ನೀಡಿದರು.  

ಶ್ರೀಮದ್ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ,  ಕನ್ನಡ ಸಾಹಿತ್ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ ಗೌರವ ಕಾರ್ಯದರ್ಶಿ ಎಂ.ಬಿ. ಸಂಗಮೇಶ ಗೌಡ್ರು, ರಾಮಗೊಂಡನಹಳ್ಳಿ ದಯಾನಂದ್, ಲೋಕಿಕೆರೆ ಕೆಂಚಪ್ಪ, ಮಹೇಶ್ವರಯ್ಯ, ಆನೆಕೊಂಡದ ರೇವಣಸಿದ್ದಪ್ಪ, ಎ.ಪರಮೇಶ್ವರಪ್ಪ, ಡಿ.ಜಿ. ಸುಭಾಷ್, ಶ್ರೀಮತಿ ಉಜ್ವಲ ಸುಭಾಷ್, ಸಿದ್ಧನೂರು ಮಹೇಶ್ವರಯ್ಯ,
ಎನ್.ಜಿ. ಪುಟ್ಟಸ್ವಾಮಿ, ನಾಗಪ್ಪ ಮೇಷ್ಟ್ರು, ಕಂದಗಲ್ಲು ಬಸವರಾಜಪ್ಪ, ಹೆಬ್ಬಾಳು ಮಹೇಶ್ವರಪ್ಪ,  ಎಸ್.ಪಿ. ಪೂಜಾರ್, ಶ್ರೀಮತಿ  ಮಂಜುಳಾ  ಪ್ರೊ. ಚಂದ್ರಪ್ಪ,  ಪಿ.ಆರ್. ಶಂಕ್ರಪ್ಪ, ರವಿಕುಮಾರ್, ಲಿಂಗರಾಜ್ ಆನೆಕೊಂಡ,
ಎಂ.ಆರ್ .ಮಹಾದೇವಪ್ಪ,  ಷಡಾಕ್ಷರಯ್ಯ, ನಾರಾಯಣ ರಜಪೂತ್ ಮತ್ತು ಇತರರು ಈ ಸಂದರ್ಭದಲ್ಲಿದ್ದರು.

error: Content is protected !!