ದೆಹಲಿ ಜಾಗತಿಕ ಸಮ್ಮೇಳನಕ್ಕೆ ಡಾ. ಗಣೇಶ್ ಎನ್.ವೈ.ಪೂಜಾರಯ್ಯ

ದೆಹಲಿ ಜಾಗತಿಕ ಸಮ್ಮೇಳನಕ್ಕೆ  ಡಾ. ಗಣೇಶ್ ಎನ್.ವೈ.ಪೂಜಾರಯ್ಯ

ದಾವಣಗೆರೆ, ಡಿ. 9- ದೆಹಲಿಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ನಡೆಸುತ್ತಿರುವ 2023-24ನೇ ಸಾಲಿನ ಜಾಗತಿಕ ಸಮ್ಮೇಳನಕ್ಕೆ ನಗರದ ಮನಶಾಸ್ತ್ರಜ್ಞರು, ಲೇಖಕರು, ಜೆಐಟಿ ಸಹ ಪ್ರಾಧ್ಯಾಪಕರೂ ಆದ  ಡಾ. ಗಣೇಶ್ ಎನ್.ವೈ.ಪೂಜಾರಯ್ಯ  ಇವರನ್ನು ಆಹ್ವಾನಿಸಿದೆ.

5 ವರ್ಷಗಳಿಂದ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಸದಸ್ಯರು ಹಾಗೂ ಸಲಹೆಗಾರರಾಗಿ ಸಲ್ಲಿಸುತ್ತಿದ್ದ ಸೇವೆ ಪರಿಗಣಿಸಿ, ಇವರನ್ನು ಗೌರವಿಸಲಾಗಿದ್ದ ಪ್ರಕಾಶ್‌ಗೆ ದೆಹಲಿಯ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಇದೇ 14ರ ಶನಿವಾರ ಕಾರ್ಯಕ್ರಮ  ನಡೆಯಲಿದೆ.

error: Content is protected !!