ದಾವಣ ಗೆರೆಯ ಶಾಮನೂರು ರಸ್ತೆಯಲ್ಲಿರುವ ಶ್ರೀ ಮಹಾಗಣಪತಿ ಮತ್ತು ವೀರಭದ್ರೇಶ್ವರ ಸ್ವಾಮಿಯ ಕಡೆ ಕಾರ್ತಿಕೋತ್ಸವವು ಇಂದು ಸಂಜೆ 8ಕ್ಕೆ ನೆರವೇರಲಿದೆ. ಸ್ವಾಮಿಗೆ ವಿಶೇಷ ಬಾಳೆ ದಿಂಡಿನ ಅಲಂಕಾರ ಮಾಡಲಾಗುವುದು ಎಂದು ಪ್ರಧಾನ ಅರ್ಚಕ ವೀರಯ್ಯ ಶಾಸ್ತ್ರಿ ತಿಳಿಸಿದ್ದಾರೆ.
ಶ್ರೀ ಮಹಾಗಣಪತಿ, ವೀರಭದ್ರೇಶ್ವರ ಕಾರ್ತಿಕೋತ್ಸವ
