ರಾಜ್ಯ ಕರಾಟೆ ಸ್ಪರ್ಧೆ : ಸಿದ್ದಗಂಗಾ ಶಾಲಾ ಮಕ್ಕಳಿಂದ ಉತ್ತಮ ಸಾಧನೆ

ರಾಜ್ಯ ಕರಾಟೆ ಸ್ಪರ್ಧೆ : ಸಿದ್ದಗಂಗಾ ಶಾಲಾ ಮಕ್ಕಳಿಂದ ಉತ್ತಮ ಸಾಧನೆ

ದಾವಣಗೆರೆ, ಡಿ.9- ನಗರದ ಶಿವಯೋಗ ಮಂದಿರದ ಸಭಾಂಗಣದಲ್ಲಿ ಈಚೆಗೆ ನಡೆದ 3ನೇ ರಾಜ್ಯ ಮಟ್ಟದ ಓಪನ್‌ ಕರಾಟೆ ಚಾಂಪಿಯನ್‌ಶಿಪ್‌ ಸ್ಪರ್ಧೆಯಲ್ಲಿ ಸಿದ್ದಗಂಗಾ ಶಾಲಾ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ.

ಕಟಾ ವಿಭಾಗದಲ್ಲಿ ಎಸ್‌.ಎಸ್‌. ಆದಿತ್ಯ ಮತ್ತು ಲಾವಣ್ಯ ಪ್ರಥಮ ಸ್ಥಾನ ಪಡೆದರೆ, ಎಂ.ಕೆ. ಸಮರ್ಥರಾಜ್‌, ಡಿ.ಸಿ. ಗುರುದತ್ತ, ವಿಠಲ್‌, ಡಿ.ಎಸ್‌. ಜೀವಾಕ್ಷರಿ, ಎಸ್‌. ಶ್ರಾವಂತ್‌, ಬಿ.ವಿ. ಸಂಜೀವ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಎನ್‌. ಖುಷಿ, ಹೆಚ್‌. ಸಿದ್ದೇಶ್‌, ಎ.ಬಿ. ನರೇಂದ್ರ, ಎಸ್‌.ಎನ್‌. ತನ್ಮಯಾನಂದ ಮತ್ತು ಪ್ರಜ್ವಲ್‌ ತೃತೀಯ ಸ್ಥಾನ ಪಡೆದಿದ್ದಾರೆ.

error: Content is protected !!