ಮಲೇಬೆನ್ನೂರು ; ಅಂಬೇಡ್ಕರ್‌ ಮಹಾಪರಿನಿರ್ವಾಣ

ಮಲೇಬೆನ್ನೂರು ; ಅಂಬೇಡ್ಕರ್‌ ಮಹಾಪರಿನಿರ್ವಾಣ

ಮಲೇಬೆನ್ನೂರು, ಡಿ.6- ಪಟ್ಟಣದ ಮುಖ್ಯ ವೃತ್ತದಲ್ಲಿ ಮತ್ತು ಎ.ಕೆ. ಕಾಲೋನಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌ ಅವರ 68ನೇ ಮಹಾಪರಿನಿರ್ವಾಣ ದಿನವನ್ನು ಎ.ಕೆ. ಕಾಲೋನಿಯ ಯುವಕರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.

ಅಂಬೇಡ್ಕರ್‌ ಅವರ ಭಾವಚಿತ್ರದ ಎದುರು ಮೇಣದ ಬತ್ತಿಗಳನ್ನು ಹಚ್ಚಿ ಭಾವಪೂರ್ಣ ನಮನ ಸಲ್ಲಿಸಿದರು.

ಪುರಸಭೆ ಮಾಜಿ ಸದಸ್ಯ ಎ.ಕೆ. ಲೋಕೇಶ್‌, ಎ.ಕೆ. ಪ್ರಕಾಶ್‌, ಎ.ಕೆ. ನಾಗರಾಜ್‌, ಎ.ಕೆ. ಬಸವರಾಜಪ್ಪ, ಎ.ಕೆ.ದೇವರಾಜ್‌, ಎ.ಕೆ. ಮಂಜುನಾಥ್‌, ಎ.ಕೆ. ರಾಜಪ್ಪ, ಎ.ಕೆ.ಆಂಜನೇಯ, ಕರುಣ, ದರ್ಶನ್‌, ಮಣಿಕಂಠ, ವರುಣ ಮತ್ತು ಶೀಲಮ್ಮ, ಗೌರಮ್ಮ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

ಮುಖ್ಯ ವೃತ್ತದಲ್ಲಿ ಕೆ.ಪಿ. ಗಂಗಾಧರ್‌, ಪಿ.ಆರ್‌. ಕುಮಾರ್‌, ಪಿ.ಹೆಚ್‌. ಶಿವಕುಮಾರ್‌, ಜಿಗಳಿಯ ಬಿ.ಎಂ. ದೇವೇಂದ್ರಪ್ಪ, ಕೆ.ಎಸ್‌. ನಂದ್ಯಪ್ಪ, ಪತ್ರಕರ್ತ ಪ್ರಕಾಶ್‌ ಅವರು ಅಂಬೇಡ್ಕರ್‌ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.

error: Content is protected !!