ಉಕ್ಕಡಗಾತ್ರಿ; ಮೌಢ್ಯ ವಿರೋಧಿ ದಿನ

ಉಕ್ಕಡಗಾತ್ರಿ; ಮೌಢ್ಯ ವಿರೋಧಿ ದಿನ

ಮಲೇಬೆನ್ನೂರು, ಡಿ.6- ಉಕ್ಕಡಗಾತ್ರಿ ಗ್ರಾಮದ ರುದ್ರಭೂಮಿಯಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 86ನೇ ಪರಿನಿರ್ವಾಣ ದಿನದ ಪ್ರಯುಕ್ತ ಮೌಢ್ಯ ವಿರೋಧಿ ದಿನವನ್ನಾಗಿ ಆಚರಿಸಲಾಯಿತು. 

ಈ ಸಂದರ್ಭದಲ್ಲಿ ಉಕ್ಕಡಗಾತ್ರಿ ಪ್ರಗತಿಪರ ಯುವಕರು ಭಾಗವಹಿಸಿದ್ದರು.

error: Content is protected !!