ಗ್ರಂಥಾಲಯದಲ್ಲಿ ಪರಿನಿರ್ವಾಣ ದಿನ

ಗ್ರಂಥಾಲಯದಲ್ಲಿ ಪರಿನಿರ್ವಾಣ ದಿನ

ಚಳ್ಳಕೆರೆ, ಡಿ.6- ನಗರದ ಗ್ರಂಥಾಲಯದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ರವರ 68ನೇ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಗ್ರಂಥಾಲಯ ಅಧಿಕಾರಿಗಳಾದ ಡಿ. ತಿಮ್ಮಾರಾಯ್‌ ಮತ್ತು ವೈದ್ಯ ದ್ಯಾಮಣ್ಣ, ರಾಮದಾಸ್‌ ಬುರಯ್ಯ, ಪತ್ರಕರ್ತರಾದ ಸಿ.ವೈ. ಗಂಗಾಧರ್‌ ಓ.ಎಂ. ರೂಪಾ, ಭೋಜರಾಜ್‌ ಮತ್ತಿತರರು ಭಾಗವಹಿಸಿದ್ದರು.

error: Content is protected !!