ದಾವಣಗೆರೆ, ಸುದ್ದಿ ವೈವಿಧ್ಯ9ಕ್ಕೆ ಗುರು ಕರಿಬಸವೇಶ್ವರ ಕಾರ್ತಿಕDecember 5, 2024December 5, 2024By Janathavani0 ದಾವಣಗೆರೆ, ಡಿ.4- ನಗರದ ಲೇಬರ್ ಕಾಲೋನಿ 6ನೇ ಕ್ರಾಸ್ನಲ್ಲಿನ ಶ್ರೀ ಗುರು ಕರಿಬಸವೇಶ್ವರ ದೇವಸ್ಥಾನದಲ್ಲಿ ಇದೇ ದಿನಾಂಕ 9 ರಂದು ಸೋಮವಾರ ಸಂಜೆ 6.30ಕ್ಕೆ ಸ್ವಾಮಿಯ ಕಾರ್ತಿಕ ದೀಪೋತ್ಸವ ಏರ್ಪಡಿಸಲಾಗಿರುತ್ತದೆ. ದಾವಣಗೆರೆ