ಹರಿಹರ, ಡಿ.2- ತಾಲ್ಲೂಕು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರೂ ಆಗಿರುವ ದೇಹದಾರ್ಢ್ಯ ಪಟು ಎಂ. ರಾಹುಲ್ ಅವರು ಮೈಸೂರಿನಲ್ಲಿ ಈಚೆಗೆ ಜರುಗಿದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ದೇಹದಾರ್ಢ್ಯ ಸ್ಪರ್ಧೆ; ರಾಷ್ಟ್ರಮಟ್ಟಕ್ಕೆ ಹರಿಹರದ ರಾಹುಲ್
