ರಾಣೇಬೆನ್ನೂರಿಗೆ ಇಂದು ರಂಭಾಪುರಿ ಜಗದ್ಗುರುಗಳು

ರಾಣೇಬೆನ್ನೂರಿಗೆ ಇಂದು ರಂಭಾಪುರಿ ಜಗದ್ಗುರುಗಳು

ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರು ಹಿರೇಮಠದಲ್ಲಿ ಇಂದು ನಡೆಯಲಿರುವ ಧರ್ಮ ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದು ಶ್ರೀ ಪೀಠದ ಸಿ.ಎಚ್.ಬಾಳನಗೌಡ್ರ ತಿಳಿಸಿದ್ದಾರೆ.

error: Content is protected !!