ಚಿಗಟೇರಿಯಲ್ಲಿ ಇಂದು ಶ್ರೀ ಶಿವನಾರದಮುನಿ ಸ್ವಾಮಿ ಕಾರ್ತಿಕ

ಚಿಗಟೇರಿಯಲ್ಲಿ ಇಂದು ಶ್ರೀ ಶಿವನಾರದಮುನಿ ಸ್ವಾಮಿ ಕಾರ್ತಿಕ

ಹರಪನಹಳ್ಳಿ ತಾಲ್ಲೂಕಿನ ಚಿಗಟೇರಿ ಗ್ರಾಮದಲ್ಲಿ ಇಂದು ಸಂಜೆ ಶ್ರೀ ಶಿವ ನಾರದಮುನಿ ಸ್ವಾಮಿಯ ಕಡೇ ಕಾರ್ತಿಕೋತ್ಸವ ನಡೆಯ ಲಿದೆ. ಕಾರ್ತಿಕೋತ್ಸವದ ಪ್ರಯುಕ್ತ ಬೆಳಿಗ್ಗೆ ಶ್ರೀ ಸ್ವಾಮಿಗೆ ಪೂಜಾ ವಿಧಿ-ವಿಧಾನಗಳು ಜರುಗ ಲಿದ್ದು, ನಂತರ ವಿಜೃಂಭಣೆಯ ಕಾರ್ತಿಕ ದೀಪೋತ್ಸವ ಏರ್ಪಾಡಾಗಿದೆ ಎಂದು ಶ್ರೀ ನಾರದಮುನಿ ಸೇವಾ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಹಿರಿಯ ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ತಿಳಿಸಿದ್ದಾರೆ.

error: Content is protected !!