ದಾವಣಗೆರೆ, ನ. 29- ಕರ್ನಾಟಕ ರಾಜ್ಯ ಸ್ಟ್ರೆಂಥ್ ಲಿಫ್ಟಿಂಗ್ ಅಸೋಸಿಯೇಷನ್ (ದಾವಣಗೆರೆ) ಇವರ ವತಿಯಿಂದ ವಿನೋಬನಗರದ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಸಂಘದ ಆವರಣದಲ್ಲಿ ಕಳೆದ ವಾರ ನಡೆದ ರಾಜ್ಯಮಟ್ಟದ ಸ್ಟ್ರೆಂಥ್ ಲಿಫ್ಟಿಂಗ್ ಮತ್ತು ಇನ್‍ಕ್ಲೇನ್ ಬೆಂಚ್‍ಪ್ರೆಸ್ ಚಾಂಪಿಯನ್‍ಶಿಪ್-2024 ರಲ್ಲಿ ಶ್ರೀ ಬೀರೇಶ್ವರ ವ್ಯಾಯಾಮ ಶಾಲೆಯ ಅಬ್ರಾರ್ ಹುಸೇನ್ ಇವರು 225 ಕೆ.ಜಿ. ಭಾರವನ್ನು ಎತ್ತಿ ಇನ್‍ಕ್ಲೇನ್ ಬೆಂಚ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ‘ಅತ್ಯುತ್ತಮ ಲಿಫ್ಟರ್’ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ..
December 22, 2024