ಚಳ್ಳಕೆರೆಯಲ್ಲಿ ಸಂವಿಧಾನ ದಿನಾಚರಣೆ

ಚಳ್ಳಕೆರೆಯಲ್ಲಿ ಸಂವಿಧಾನ ದಿನಾಚರಣೆ

ಚಳ್ಳಕೆರೆ, ನ. 29- ಇಲ್ಲಿನ ಕೃಷ್ಣರಾಜೇಂದ್ರ ಶಾಖಾ ಗ್ರಂಥಾಲಯದಲ್ಲಿ ಸಂವಿಧಾನ ಓದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಾಲ್ಲೂಕು ಸಂಚಾಲಕ ಮೈತ್ರಿ ದ್ಯಾಮಣ್ಣ ಸಂವಿಧಾನ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಡಿ. ತಿಮ್ಮರಾಯ, ಕೆ. ವೆಂಕಟೇಶ್, ಎಂ.ಓ. ರೂಪಾ, ಪತ್ರಕರ್ತರಾದ ಸಿ.ವೈ. ಗಂಗಾಧರ್, ಕೃಷ್ಣಮೂರ್ತಿ, ಸುಜಾತ ಸುಪ್ರಿಯಾ, ಕೆ.ಪಿ. ಶ್ರೀನಿವಾಸ್, ಮಾರುತಿ ಉಪಸ್ಥಿತರಿದ್ದರು.

error: Content is protected !!