ದಾವಣಗೆರೆ, ನ. 28 – ರಾಷ್ಟ್ರೀಯ ಪವರ್ ಲಿಫ್ಟರ್ಸ್ ಅಸೋಸಿ ಯೇಷನ್ ಫೆಡರೇಷನ್ (ಇಂಡಿಯಾ) ಇವರ ಆಶ್ರಯದಲ್ಲಿ ಪಂಜಾಬ್ನ ರಾಯತ್ ಬಾಹರ್ ಯೂನಿವರ್ಸಿಟಿ, ಖಾರಾರ-ಮೊಹಾಲಿಯಲ್ಲಿ ಕಳೆದ ವಾರ ನಡೆದ 31ನೇ ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್-2024ರಲ್ಲಿ ನಗರದ ಬೀರೇಶ್ವರ ವ್ಯಾಯಾಮ ಶಾಲೆಯ ಪವರ್ ಲಿಫ್ಟರ್ ಎ. ಚಂದ್ರಪ್ಪ ಅವರು 74 ಕೆ.ಜಿ. ವಿಭಾಗದಲ್ಲಿ 395 ಕೆ.ಜಿ. ಭಾರವನ್ನು ಎತ್ತುವುದರ ಮೂಲಕ ಚಿನ್ನದ ಪದಕ ಪಡೆದಿದ್ದಾರೆ.
December 27, 2024