ಶ್ರೀ ಶೈಲ ಜಗದ್ಗುರು ಶ್ರೀ 1008 ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮ ವರ್ಧಂತಿ (ಜನ್ಮ ದಿನೋತ್ಸವ) ಅಂಗವಾಗಿ ಪಿ.ಬಿ. ರಸ್ತೆ ಯಲ್ಲಿರುವ ಶ್ರೀಶೈಲ ಮಠದಲ್ಲಿ ಇಂದು ಬೆಳಗ್ಗೆ ವಿಶೇಷವಾದ ರಾಜೋಪಚಾರ ಪೂಜೆ ನಡೆಯಲಿದೆ. ಭಕ್ತಾದಿಗಳು ಪೂಜೆ ಯಲ್ಲಿ ಪಾಲ್ಗೊಳ್ಳುವಂತೆ ಧರ್ಮದರ್ಶಿ ಎನ್.ಎ. ಮುರುಗೇಶ್ ಕೋರಿದ್ದಾರೆ.
January 15, 2025