ದಾವಣಗೆರೆ, ನ.24- ಎಲೆಬೇತೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಕಾರ್ತಿಕೋತ್ಸವ ವಿಜೃಂಭಣೆಯಿಂದ ನಡೆಯಿತು. ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಹಾಗೂ ಮಾವಿನ ತೋರಣ ಮತ್ತು ಬಾಳೆ ಕಂಬದಿಂದ ಅಲಂಕರಿಸಲಾಗಿತ್ತು. ಕಮಿಟಿಯವರು ಭಕ್ತಾದಿಗಳಿಗೆ ಕಾರಾ ಮಂಡಕ್ಕಿ ಪಳ್ಹಾರ ವಿನಿಯೋಗ ಮಾಡಿದರು.
ಎಲೆಬೇತೂರಿನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ
