ರಾಣೇಬೆನ್ನೂರು, ಸುದ್ದಿ ವೈವಿಧ್ಯರಾಣೇಬೆನ್ನೂರು ತಾಲ್ಲೂಕು ಅಧ್ಯಕ್ಷರಾಗಿ ಮಂಜುನಾಥ ಕೆಂಚರೆಡ್ಡಿNovember 23, 2024November 23, 2024By Janathavani0 ರಾಣೇಬೆನ್ನೂರು, ನ.22- ರಾಜ್ಯ ನೌಕರರ ಸಂಘದ ರಾಣೇಬೆನ್ನೂರು ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಮಂಜುನಾಥ ಕೆಂಚರೆಡ್ಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದಾವಣಗೆರೆ