`ಭೈರತಿ ರಣಗಲ್’ ಚಿತ್ರದ ಯಶಸ್ವೀ ಪ್ರದರ್ಶನದ ಅಂಗವಾಗಿ ಇಂದು ಮಧ್ಯಾಹ್ನ 3.30ಕ್ಕೆ ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನಕ್ಕೆ ಚಿತ್ರದ ನಾಯಕ ನಟ ಡಾ. ಶಿವರಾಜಕುಮಾರ್, ನಿರ್ಮಾಪಕರಾದ ಶ್ರೀಮತಿ ಗೀತಾ ಶಿವರಾಜ್‌ಕುಮಾರ್, ಸಹ ನಿರ್ಮಾಪಕ ಸುಧೀಂದ್ರ ಹಾಗೂ ಚಿತ್ರತಂಡದವರು ಆಗಮಿಸಿ ಪೂಜೆ ಸಲ್ಲಿಸುವರು. ನಂತರ ದೇವಸ್ಥಾನದಿಂದ ತ್ರಿನೇತ್ರ ಚಿತ್ರಮಂದಿರಕ್ಕೆ ಭಾರೀ ಮೆರವಣಿಗೆಯಲ್ಲಿ ತೆರಳುವರು ಎಂದು ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಯೋಗೇಶ್ ತಿಳಿಸಿದ್ದಾರೆ.
January 11, 2025