ಕರುಣಾ ಜೀವ ಕಲ್ಯಾಣ ಟ್ರಸ್ಟಿನ ವತಿಯಿಂದ ಇಂದು ಸಂಜೆ 5 ಕ್ಕೆ ಶ್ರೀ ಡಾ. ಸದ್ಯೋಜ್ಯಾತ ಶಿವಾಚಾರ್ಯ ಹಿರೇಮಠದ ಆವ ರಣದಲ್ಲಿ 150ನೇ ಸೈಕಲ್ ವಿತರಣೆ ಅಂಗವಾಗಿ ಇಂದು 50 ಸೈಕ ಲ್‌ಗಳ ವಿತರಣಾ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ. ಅತಿಥಿಗಳಾಗಿ ಡಾ. ಮಧು ಕೆ.ಎನ್., ಡಾ. ಪ್ರಭುದೇವ್ ಕೆ.ಎಂ., ಡಾ.ವಿ.ಎಸ್. ರಾಜು, ಉದಯ್ ಕುಮಾರ್, ಡಾ. ಮಾಳವಿಕ ಮತ್ತಿತರರು ಉಪಸ್ಥಿತರಿರುವರು.
ವಿಟಿಯು ದೇಹದಾರ್ಢ್ಯ ಸ್ಪರ್ಧೆ : ಜಿಎಂ ವಿವಿಯ ದರ್ಶನ್ – ಅಭಿಷೇಕ್ ಜೋಡಿಗೆ ದ್ವಿತೀಯ ಸ್ಥಾನ
