ದಾವಣಗೆರೆ, ನ.17- ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಗೆ ನ್ಯಾಯಾಂಗ ಇಲಾಖೆಯಿಂದ ನಿರ್ದೇಶಕ ಸ್ಥಾನಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಮಾರುತಿ ಎನ್. ಆಯ್ಕೆಯಾಗಿದ್ದಾರೆ. ಅವರಿಗೆ ಹಿರಿಯ ವಕೀಲರಾದ ಯು.ಜಿ. ಪಾಟೀಲ್, ಎ. ಸಿ. ರಾಘವೇಂದ್ರ, ರಾಘವೇಂದ್ರ ಶೆಟ್ಟಿ, ನೀಲಕಂಠಯ್ಯ ಕೆ.ಎಂ. ಅಭಿನಂದಿಸಿದರು.
ಸರ್ಕಾರಿ ನೌಕರರ ಸಂಘಕ್ಕೆ ಮಾರುತಿ ಆಯ್ಕೆ
