ದಾವಣಗೆರೆ, ನ.18- ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ತನ್ನ ಆಕರ್ಷಕ ಹೊಸ ಸಂಗ್ರಹವಾದ `ಸ್ವರ್ಣಕೃತಿ’ ಹೆಸರಿನ ಆಭರಣವನ್ನು ಗ್ರಾಹಕರಾದ ಸೌಂದರ್ಯ, ಸವಿತಾ ಹನುಮಂತಪ್ಪ, ಚೈತ್ರ ಪಾಟೀಲ್ ಅವರುಗಳು ಬಿಡುಗಡೆಗೊಳಿಸಿದರು.
ಈ ಕ್ಲಾಸಿಕ್ ಕ್ಯುರೇಶನ್ ಸೊಗಸಾದ ಚಿನ್ನದ ಆಭರಣಗಳನ್ನು ಪ್ರದರ್ಶಿ ಸುತ್ತದೆ. ತನ್ನ ಸಮಕಾಲೀನ ವಿನ್ಯಾಸದೊಂದಿಗೆ ಭಾರತದ ಶ್ರೀಮಂತ ಪರಂಪರೆ ಯನ್ನು ಸುಂದರವಾಗಿ ಸಂಯೋಜನೆ ಮಾಡುತ್ತದೆ. ಈ ಮೂಲಕ ಕಲಾತ್ಮಕತೆ ಮತ್ತು ಕರಕುಶಲತೆ ಅದ್ಭುತವಾದ ಪ್ರದರ್ಶನವನ್ನು ಪ್ರಸುತಪಡಿಸುತ್ತದೆ.
ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಅಂಡ್ ಡೈಮೆಂಡ್ಸ್ ಡೈರಕ್ಟರ್ ಬಾಸಿಲ್ ರಾಜನ್, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.