ಹರಪನಹಳ್ಳಿ, ಡಿ. 18- ತಾಲ್ಲೂಕಿನ ಶಿಂಗ್ರಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನಕದಾಸ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಸಿ. ಹಾಲೇಶ್, ಉಪಾಧ್ಯಕ್ಷರು ಹಾಗೂ ಎಸ್‌ಡಿಎಂಸಿ ಸರ್ವ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯ ಕೃಷ್ಣಮೂರ್ತಿ, ಗ್ರಾ.ಪಂ. ಅಧ್ಯಕ್ಷರಾದ ಲಚ್ಚಿಬಾಯಿ ಗುಡ್ಡನಾಯ್ಕ್, ಉಪಾಧ್ಯಕ್ಷರಾದ ಹನುಮಕ್ಕ ಭೂತಪ್ಪ, ಸದಸ್ಯರುಗಳಾದ ಎಸ್.ಎನ್. ಮಂಜುನಾಥ್ ಕಾರಬಾರಿ, ರಾಜನಾಯಕ್, ರೂಪಾ ಹಳ್ಯಾರ ನಾಗರಾಜ್, ಟಿ. ಲಕ್ಷ್ಮಮ್ಮ ಹನುಮಂತಪ್ಪ, ಕೆ.ಹೆಚ್. ಕುಬೇಂದ್ರಪ್ಪ, ಟಿ. ಶಿವಪ್ಪ, ಸಿ. ಬಸವರಾಜ್, ಟಿ.ಇ. ಪಕ್ಕೀರಾಜ್ ಮತ್ತಿತರರು ಉಪಸ್ಥಿತರಿದ್ದರು.
January 23, 2025