ಮಲೇಬೆನ್ನೂರು ಬಳಿಯ ಕುಣೆಬೆಳಕೆರೆ ಗ್ರಾಮದ ಆರಾಧ್ಯ ದೈವ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ಮರಿ ಬನ್ನಿ ದೊಡ್ಡ ಎಡೆ ಜಾತ್ರೆಯು ಇಂದು ಮತ್ತು ನಾಳೆ ಜರುಗಲಿದೆ. ಇಂದು ವಿವಿಧ ಪೂಜೆಗಳಂದಿಗೆ ಜಾತ್ರೆ ಆರಂಭವಾಗಲಿದ್ದು, ನಾಳೆ ಶುಕ್ರವಾರ ಬೆಳಿಗ್ಗೆ ಸಾಮೂಹಿಕ ವಿವಾಹ ಜವಳ ಸೇರಿದಂತೆ ಸೇವಾ ಕಾರ್ಯಕ್ರಮಗಳ ನಂತರ ಸ್ವಾಮಿಗೆ ದೊಡ್ಡ ಎಡೆ ಪೂಜೆ ನೆರವೇರಲಿದೆ. ಬಳಿಕ ಇಡೀ ದಿನ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಜಿಸಿ ರುದ್ರಪ್ಪ ತುಳಿಸಿದ್ದಾರೆ.
December 22, 2024